ವಾಸ್ತವ ಸತ್ಯ -ಬದುಕು,ನಟನೆ

ವಾಸ್ತವ ಸತ್ಯ -ಬದುಕು,ನಟನೆ






ಬದುಕು,ನಟನೆ: 

ಬದುಕೆಂಬ ಭುವನದಲಿ ಬಹುಮಂದಿ  ನಟಿಸುವರು  ನಟನೆಯಲಿ ಬದುಕನ್ನುಕಟ್ಟಿಕೊಂಡವರಿಹರು:

ಬಣ್ಣ ವನು ಹಾಕುತ್ತ ನಟನೆಯನು ಮಾಡುತ್ತ ಬದುಕ ಸಾಗಿಪರನ್ನು ನಂಬಲೂ ಬಹುದು:

 ಸರಳ ಸಾತ್ವಿಕರಂತೆ  ಬಣ್ಣ ಮಾತುಗಳಾಡಿ, ನಟಿಸುವರ ಸಂಗತದಿ ಕೆಡುಕು ಬಹುದು:

ಬದುಕೆಂಬ ರಂಗದಲಿ ಪಾತ್ರಮಾಡುವರಿಲ್ಲ,ವೇಷಧಾರಿಗಳೆಲ್ಲ  ರಂಗತುಂಬೆಲ್ಲ,, ಬದುಕ ಪಯಣದಿ ಸೂಕ್ತ ಸೂತ್ರಧಾರಿಗಳಿರದೆ,ಬದುಕ ಭವಣೆಯ ಮಾಡಿಕೊಂಡಿಹರು ಕೆಲರು,

ಬದುಕನ್ನು ಅರಿಯುತ್ತ ಭವಣೆಯನು ನೀಗಿಸುತ, ಮಾದರಿಯ ಬದುಕನ್ನು ಸಾಗಿಸುವರಿಹರು:


✍️ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ,,

Labels:ಪ್ರಮುಖ ಸುದ್ದಿಗಳು

Post a Comment

ಪ್ರಮುಖ ಸುದ್ದಿಗಳು

[ಪ್ರಮುಖ ಸುದ್ದಿಗಳು][slider2 autoplay]

ಸ್ಥಳೀಯ ಸುದ್ದಿಗಳು

[ಸ್ಥಳೀಯ ಸುದ್ದಿಗಳು][fbig1 animated]
[blogger]

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget